×
Ad

ಜೂಜಾಟ: ಓರ್ವನ ಸೆರೆ

Update: 2016-06-30 23:55 IST

ಕೋಟ, ಜೂ.30: ಗಿಳಿಯಾರು ಗ್ರಾಮದ ಗಣೇಶ್ ವೈನ್ಸ್ ಶಾಪ್ ಬಳಿ ಗುರುವಾರ ಸಂಜೆ ಜೂಜಾಟ ನಡೆಸುತ್ತಿದ್ದ ಆರೋಪದಲ್ಲಿ ಸ್ಥಳೀಯ ನಿವಾಸಿ ಕಾಳಿಂಗ ದೇವಾಡಿಗ (44) ಎಂಬಾತನನ್ನು ಬಂಧಿಸಿ, 1,300ರೂ. ಹಣ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News