×
Ad

ಸಾರ್ವಜನಿಕ ಸಭೆ ಜು.6ಕ್ಕೆ ಮುಂದೂಡಿಕೆ

Update: 2016-06-30 23:56 IST

ಉಡುಪಿ, ಜೂ.30: ಶಾಲಾ ಮಕ್ಕಳ ಪ್ರಯಾಣದ ವೇಳೆ ಸುರಕ್ಷತಾ ಕ್ರಮವನ್ನು ಅನುಸರಿಸುವ ನಿಟ್ಟಿನಲ್ಲಿ ಚರ್ಚಿಸಲು ಜು.2ರಂದು ಕರೆಯಲಾಗಿದ್ದ ಸಭೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ.
ಈ ಸಭೆ ಜು.6ರಂದು ಪೂರ್ವಾಹ್ನ 11ಕ್ಕೆ ಮಣಿಪಾಲ ದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News