×
Ad

ಬಿ.ಸಿ.ರೋಡು: ಸಚಿವ ರೈ ವತಿಯಿಂದ ಸಾರ್ವಜನಿಕ ಇಫ್ತಾರ್ ಕೂಟ

Update: 2016-07-01 09:48 IST

ವಿಟ್ಲ,ಜು.1: ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಅವರ ವತಿಯಿಂದ ರಮಝಾನ್ ಪ್ರಯುಕ್ತ ಸಾರ್ವಜನಿಕ ಇಫ್ತಾರ್ ಕೂಟ ಕಾರ್ಯಕ್ರಮವು ಗುರುವಾರ ಸಂಜೆ ಬಿ.ಸಿ. ರೋಡು ಸಮೀಪದ ತಲಪಾಡಿ ಅಲ್-ಖಝಾನಾ ಕಮ್ಯುನಿಟಿ ಹಾಲ್ ನಲ್ಲಿ ನಡೆಯಿತು. 

ಸಚಿವ ರೈ ಸಹಿತ ಶಾಸಕ ಐವನ್ ಡಿ'ಸೋಜ, ಮೇಯರ್ ಹರಿನಾಥ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಪ್ರಮುಖರಾದ ಇಬ್ರಾಹಿಂ ಕೋಡಿಜಾಲ್, ಜಿ ಎ ಬಾವಾ, ರಾಮಕೃಷ್ಣ ಆಳ್ವ, ಬಿ ಎಂ ಅಬ್ಬಾಸ್ ಅಲಿ ಮೊದಲಾದವರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News