×
Ad

ಅಪರಿಚಿತ ಶವ ಪತ್ತೆ

Update: 2016-07-02 23:48 IST


ಮಂಗಳೂರು,ಜು.2: ನಗರದ ಬಿಜೈ ಮ್ಯೂಸಿಯಂನ ಬಳಿಯಿರುವ ಆಶಾ ಬಾರ್‌ನ ಹಿಂಬದಿಯಲ್ಲಿರುವ ಪಾಳು ಬಾವಿಯಲ್ಲಿ ಅಪರಿಚಿತ ಗಂಡಸಿನ ಕೊಳೆತ ಶವವೊಂದು ಪತ್ತೆಯಾಗಿದೆ.
ಸುಮಾರು 30 ರಿಂದ 40 ವರ್ಷ ಪ್ರಾಯದ ಈ ಮೃತದೇಹ ಕೊಳೆತು ಹೋದ ಕಾರಣ ಮುಖ ಗುರುತು ಹಿಡಿಯಲು ಸಾಧ್ಯವಾಗಿಲ್ಲ. ಈ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News