×
Ad

ಮರ ಬಿದ್ದು ಮನೆಗೆ ಹಾನಿ

Update: 2016-07-03 23:50 IST

ಸುಳ್ಯ, ಜು.3: ಎಣ್ಮೂರು ಗ್ರಾಮದ ಉಳೆಲಾಡಿಯಲ್ಲಿ ಅಬ್ದುಲ್ ಕುಂಞಿ ಎಂಬವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಮಾಡಿನ ಹೆಂಚು ಸಂಪೂರ್ಣ ಹುಡಿಯಾಗಿದ್ದು ಮನೆಯೊಳಗಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಮನೆಯ ಮಾಡಿಗೆ ತಾತ್ಕಾಲಿಕವಾಗಿ ಪ್ಲಾಸ್ಟಿಕ್ ಹೊದಿಕೆಯನ್ನು ಹಾಕಲಾಗಿದೆ. 2 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ವಿದ್ಯುತ್ ಸಂಚಾರ ಸ್ಥಗಿತಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News