ಚಂದ್ರದರ್ಶನದ ಮಾಹಿತಿಗೆ ಮನವಿ
Update: 2016-07-04 00:26 IST
ಮಂಗಳೂರು, ಜು.3: ಶವ್ವಾಲ್ ತಿಂಗಳು ಒಂದರ (ಈದುಲ್ ಫಿತ್ರ್) ಚಂದ್ರದರ್ಶನವಾದರೆ 09633880604, 9740799555, 0824-2427979, 9019144555 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವಂತೆ ನಗರದ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಹಾಗೂ ಈದ್ಗಾ ಮಸೀದಿಯ ಕೋಶಾಧಿಕಾರಿ ಎಸ್.ಎಂ.ರಶೀದ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.