×
Ad

ಮ್ಯಾನ್ಮಾರ್ ಮಸೀದಿಗೆ ಬೆಂಕಿ: 5 ಬಂಧನ

Update: 2016-07-06 00:11 IST

ಯಾಂಗನ್, ಜು. 5: ಕಳೆದ ವಾರ ಮಸೀದಿಯೊಂದನ್ನು ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಮ್ಯಾನ್ಮಾರ್ ಪೊಲೀಸರು ಐವರನ್ನು ಬಂಧಿಸಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದರು.

ಕಳೆದ ಎರಡು ವಾರಗಳಲ್ಲಿ ಮ್ಯಾನ್ಮಾರ್‌ನ ಉಗ್ರವಾದಿ ಬೌದ್ಧ ಗುಂಪುಗಳು ಎರಡು ಮಸೀದಿಗಳನ್ನು ಸುಟ್ಟು ಹಾಕಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News