×
Ad

ಆಕಾಶವಾಣಿಯಲ್ಲಿ ಸಚಿವ ರೈ ನೇರ ಸಂವಾದ

Update: 2016-07-06 00:23 IST

ಮಂಗಳೂರು, ಜು.5: ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಜು.6ರಂದು ಮಂಗಳೂರು ಆಕಾಶವಾಣಿಯಲ್ಲಿ ಸಾರ್ವಜನಿಕರೊಂದಿಗೆ ನೇರ ಸಂವಾದ ನಡೆಸಲಿದ್ದಾರೆ. ರಾಜ್ಯ ಸರಕಾರದ 3 ವರ್ಷದ ಸಾಧನೆಗಳು ಹಾಗೂ ಕೋಟಿ ವೃಕ್ಷ ಯೋಜನೆಯ ಕುರಿತು ಸಚಿವರು ಕೇಳುಗರ ಪ್ರಶ್ನೆಗೆ ಉತ್ತರಿಸಲಿದ್ದಾರೆ. ಬುಧವಾರ ಸಂಜೆ 5ರಿಂದ 6 ಗಂಟೆಯವರೆಗೆ ಈ ನೇರ ಪ್ರಸಾರ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ದೂ.ಸಂ.: 0824-2211999 ಅಥವಾ ಮೊ.ಸಂ.: 8277038000ಗೆ ಕರೆಮಾಡಿ ಸಚಿವರೊಂದಿಗೆ ಸಂವಾದ ನಡೆಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News