ಈದ್ ಸಂದೇಶದಲ್ಲಿ ಕಣ್ಣೀರಿಟ್ಟ ಮಅದನಿ
Update: 2016-07-06 23:14 IST
ಬುಧವಾರ ಈದುಲ್ ಫಿತ್ರ್ ಹಬ್ಬದ ಸಂದರ್ಭದಲ್ಲಿ ತಮ್ಮ ಊರಿನ ಮಸೀದಿಯಲ್ಲಿ ನಮಾಜ್ಹ್ ನೇತೃತ್ವ ವಹಿಸಿ ಈದ್ ಸಂದೇಶ ನೀಡಿದ ಪಿಡಿಪಿ ಅಧ್ಯಕ್ಷ, ಬೆಂಗಳೂರು ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತರಾದ ಬಳಿಕ ನ್ಯಾಯಾಲಯದಿಂದ ಅನುಮತಿ ಪಡೆದು ಕೇರಳಕ್ಕೆ ಬಂದಿರುವ ಅಬ್ದುನ್ನಾಸರ್ ಮಅದನಿ ಅವರು ಭಾವುಕರಾದರು.
ವೀಡಿಯೊ ನೋಡಿ