×
Ad

ಡೆಂಗ್ ರೋಗದ ಬಗ್ಗೆ ಜಾಗೃತಿ

Update: 2016-07-06 23:52 IST

ಮಂಗಳೂರು, ಜು. 6 : ದ.ಕ ಜಿಲ್ಲೆಯಲ್ಲಿ ಈ ವರ್ಷ ಪ್ರಾರಂಭದಿಂದಲೇ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸಲು ಎಲ್ಲಾ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲಾಗಿತ್ತು.

ಈವರೆಗೆ ಜಿಲ್ಲೆಯ ಎಲ್ಲಾ ಆರೊಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಡೆಂಗ್ ಪ್ರಕರಣ ಪತ್ತೆಗಾಗಿ 763 ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಅದರಲ್ಲಿ 297 ಖಚಿತ ಡೆಂಗ್ ಪ್ರಕರಣಗಳು ಪತ್ತೆಯಾಗಿವೆ. ವರದಿಯಾದ 12 ಮರಣ ಪ್ರಕರಣಗಳ ಪೈಕಿ ಜಿಲ್ಲಾ ಮಟ್ಟದ ಮರಣ ಪ್ರಕರಣಗಳ ಪರಿಶೀಲನಾ ಸಮಿತಿಯು 3 ಪ್ರಕರಣಗಳನ್ನು ಡೆಂಗ್ಯೂ ಮರಣ ಪ್ರಕರಣವೆಂದು ಖಚಿತ ಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News