ಜು12: ಮೂಡುಬಿದಿರೆಯಲ್ಲಿ ಆದಾಯ ಘೋಷಣೆ ಮಾಹಿತಿ ಶಿಬಿರ
Update: 2016-07-10 19:50 IST
ಮೂಡುಬಿದಿರೆ,ಜು.10: ಆದಾಯ ತೆರಿಗೆ ಇಲಾಖೆ ಮತ್ತು ಲೆಕ್ಕ ಪರಿಶೋಧಕರ ಸಂಘ ಮೂಡುಬಿದಿರೆ ಇವರ ಜಂಟಿ ಆಶ್ರಯದಲ್ಲಿ ಆದಾಯ ಘೋಷಣೆ ಮಾಹಿತಿ ಶಿಬಿರ ಜುಲೈ 12ರಂದು ಸಮಾಜ ಮಂದಿರದ ಮಿನಿ ಹಾಲ್‌ನಲ್ಲಿ ಸಂಜೆ 4ರಿಂದ ನಡೆಯಲಿದೆ. ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆಯುವಂತೆ ಕೋರಲಾಗಿದೆ.