ಹಳೆಗೇಟು: ಮನೆಗೆ ಗುದ್ದಿದ ಲಾರಿ – ಮನೆಗೆ ಹಾನಿ

Update: 2016-07-10 15:19 GMT

ಸುಳ್ಯ: ಇಲ್ಲಿನ ಹಳೆಗೇಟಿನ ಜನಾರ್ಧನ ಎಂಬವರ ಮನೆಗೆ ಕಂಟೆನರ್ ಲಾರಿವೊಂದು ಚಾಲಕನ ನಿಯಂತ್ರಣ ತಪ್ಪಿ ಮನೆಗೆ ಗುದ್ದಿದ ಘಟನೆ ಭಾನುವಾರ ನಡೆದಿದೆ.

ಲಾರಿ ಎದುರು ಭಾಗ ಜಖಂಗೊಂಡಿದ್ದು, ಜನಾರ್ಧನರವರ ಮನೆಯ ಎದುರಿನ ಭಾಗ ಹಾನಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News