×
Ad

ಪ್ರಣವ ಬಿಲ್ಡರ್ಸ್‌ ಆ್ಯಂಡ್ ಡೆವಲಪರ್ಸ್‌ನ ನೂತನ ಕಚೇರಿ ಉದ್ಘಾಟನೆ

Update: 2016-07-14 20:25 IST

ಮಂಗಳೂರು, ಜು.14: ಪ್ರಣವ ಬಿಲ್ಡರ್ಸ್‌ ಆ್ಯಂಡ್ ಡೆವಲಪರ್ಸ್‌ ಮಂಗಳೂರಿನ ಕೊಟ್ಟಾರದ ಇನ್ಫೋಸಿಸ್ ಎದುರಿರುವ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ತೆರೆದ ನೂತನ ಕಚೇರಿಯನ್ನು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಗುರುವಾರ ಉದ್ಘಾಟಿಸಿದರು.

ಈ ಸಂದರ್ಭ ಲೋಟಸ್ ಪ್ರಾಪರ್ಟಿಸ್‌ನ ಜಿತೇಂದ್ರ ಕೊಟ್ಟಾರಿ, ಪ್ರಣವ ಬಿಲ್ಡರ್ಸ್‌ನ ಮಾಲಕ ಸಂಪತ್ ಶೆಟ್ಟಿ, ಸೌತ್‌ಲೈನ್ ಕನ್‌ಸ್ಟ್ರಕ್ಷನ್‌ನ ಪಾಲುದಾರ ನವೀನ್ ರೈ, ಚಂದ್ರಹಾಸ್ ಮತ್ತು ಮಹೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News