×
Ad

ಇಂದು ಲಾಂಛನ ಬಿಡುಗಡೆ

Update: 2016-07-14 23:52 IST

ಉಡುಪಿ, ಜು.14: ಉಡುಪಿ ಸಾರ್ವಜ ನಿಕ ಶ್ರೀ ಗಣೇಶೋತ್ಸವ ಸಮಿತಿ ಕಡಿಯಾಳಿ ಇದರ 50ನೆ ವರ್ಷದ ಸುವರ್ಣ ಮಹೋತ್ಸವ ಲಾಂಛನವನ್ನು ಉಡುಪಿ ಪರ್ಯಾಯ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥರು ಜು.15ರಂದು ಸಂಜೆ 5:30ಕ್ಕೆ ಬಿಡುಗಡೆಗೊಳಿಸುವರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News