ಬಾವಿಯಲ್ಲಿ ಎಲುಬುಗಳು ಪತ್ತೆ
Update: 2016-07-18 00:21 IST
ಕಾರ್ಕಳ, ಜು.17: ಹಂಚಿಕಟ್ಟೆ ಎಂಬಲ್ಲಿ ಹಿಮಾಯತ್ತುಲ್ಲಾ ಪಾಟ್ನಿ ಎಂಬವರ ಜಾಗದಲ್ಲಿರುವ ಬಾವಿಯಲ್ಲಿ ಶನಿವಾರ ಸಂಜೆ ಮಾನವನ ಎಲುಬುಗಳು ಪತ್ತೆಯಾಗಿವೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.