ಮೃತದೇಹ ಪತ್ತೆ
Update: 2016-07-19 23:52 IST
ಹಿರಿಯಡ್ಕ, ಜು.19: ಪೆರ್ಡೂರು ಗ್ರಾಮ ಕುರ್ಪಾಡಿ ಹೊಳೆಗೆ ಹಾರಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದ ಮಂಜು ಯಾನೆ ಮಂಜುನಾಥ ಜೋಗಿಯಾರ್(40) ಎಂಬವರ ಮೃತದೇಹವು ಮಂಗಳವಾರ ಬೆಳಗ್ಗೆ ಪೆರ್ಡೂರು ಗ್ರಾಮದ ಮೂಡುಜೆಡ್ಡು ಎಂಬಲ್ಲಿನ ಹೊಳೆ ಬದಿಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.