×
Ad

ಗೃಹ ರಕ್ಷಕದಳದ ಸುಬ್ರಹ್ಮಣ್ಯ ಘಟಕಕ್ಕೆ ಡಾ.ಮುರಳೀಮೋಹನ್ ಚೂಂತಾರು ಭೇಟಿ

Update: 2016-07-20 19:21 IST

ಮಂಗಳೂರು, ಜು. 20: ಗೃಹ ರಕ್ಷಕದಳದ ಸುಬ್ರಹ್ಮಣ್ಯ ಘಟಕಕ್ಕೆ ಜಿಲ್ಲಾ ಕಮಾಡೆಂಟ್ ಡಾ.ಮುರಳೀಮೋಹನ್ ಚೂಂತಾರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಉದ್ಯಮಿ ಯಜ್ಞೇಶ್ ಆಚಾರ್ ಹಾಗೂ ಸುಬ್ರಹ್ಮಣ್ಯ ಪೋಲಿಸ್ ಠಾಣಾ ಎ.ಎಸ್.ಐ ಐತು ನಾಯ್ಕ ಉಪಸ್ಥಿತರಿದ್ದರು. ಪೊಲೀಸ್ ಠಾಣಾ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಹಾಗೂ ಡಾ.ಮುರಳೀಮೋಹನ್ ಅವರು ಅಸ್ಕೋಲೈಟನ್ನು ಸುಬ್ರಹ್ಮಣ್ಯ ಘಟಕಕ್ಕೆ ಹಸ್ತಾಂತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News