×
Ad

ಆತ್ಮಹತ್ಯೆ

Update: 2016-07-20 23:44 IST

ಕಾಪು, ಜು.20: ವೈಯಕ್ತಿಕ ಕಾರಣದಿಂದ ಮನನೊಂದ ಕೋಟೆ ಗ್ರಾಮದ ಕೋಟೆಬೈಲ್ ನಿವಾಸಿ ಸದಾಶಿವ(65) ಎಂಬವರು ಮಂಗಳವಾರ ಅಪರಾಹ್ನ ಮನೆಯ ಹಾಲ್‌ನಲ್ಲಿದ್ದ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News