×
Ad

ನಾಪತ್ತೆ

Update: 2016-07-20 23:44 IST

 ಕಾರ್ಕಳ, ಜು.20: ಅಸೌಖ್ಯದಿಂದ ಬಳಲುತ್ತಿದ್ದ ಚಂದಪ್ಪ(40) ಎಂಬವರು ಜು.12ರಂದು ಮಧ್ಯಾಹ್ನ ವೇಳೆ ತನ್ನ ತಂಗಿಯ ಮನೆಯಾದ ಕಾಬೆಟ್ಟು ಎಂಬಲ್ಲಿಂದ ತನ್ನ ಮನೆ ಬೇಲಾಡಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News