×
Ad

ಕೊಳಂಬೆ ಮದೀನ ಮಸೀದಿ ವತಿಯಿಂದ ಪ್ರಮೋದ್‌ಗೆ ಸನ್ಮಾನ

Update: 2016-07-21 23:41 IST

ಉಡುಪಿ, ಜು.21: ಇಲ್ಲಿನ ಕೊಳಂಬೆ ಶಾಂತಿನಗರ ಮದೀನ ಮಸೀದಿಯ ವತಿಯಿಂದ ರಾಜ್ಯ ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಇತ್ತೀಚೆಗೆ ಸನ್ಮಾನಿಸಲಾಯಿತು.

ಮಸೀದಿಯ ಅಧ್ಯಕ್ಷ ಎಸ್.ಎ.ಶಮೀಮ್, ಸಮಿತಿಯ ಸದಸ್ಯರಾದ ಅಖ್ತರ್ ಅಹ್ಮದ್, ಮುಹಮ್ಮದ್ ಫಿರೋಝ್, ಅನ್ಸಾರ್ ಅಲಿ, ಸಲಾಂ, ಝಾಕೀರ್, ಉಸ್ಮಾನ್, ಸಾಧಿಕ್, ರಹಮತುಲ್ಲಾ, ಯಾಸಿನ್, ಶರ್‌ಪುಲ್ಲಾ, ಫಾಜಿಲ್, ಅಬ್ದುಲ್ ಗಫೂರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಜಮಾತಿನ ಸದಸ್ಯರಾದ ರಝಾಕ್, ಅಜೀಜ್, ಅಬ್ದುಲ್ ರಹ್ಮಾನ್, ನಝೀರ್, ಶಾನು, ಮುನೀರ್, ಆರೀಫ್ ಅಸ್ಲಾಂ, ಮುಹಮ್ಮದ್ ಹುಸೇನ್, ಶಾಬುದ್ದೀನ್, ಅಫ್ಜಲ್ ಸಮಾರಂಭದಲ್ಲಿ ಭಾಗವಹಿಸಿದ್ದರು.

ಅತಿಥಿಗಳಾಗಿ ಕುವೆಂಪು ವಿವಿ ಮಾಜಿ ಉಪಕುಲಪತಿ ಪ್ರೊ.ಬಿ.ಎಸ್. ಶೇರಿಗಾರ್, ಎ.ಎಂ.ಪಿರೇರಾ, ಪ್ರಸಿಲ್ಲಾ ಪಿರೇರಾ, ಗಾಂಧಿ ಪಾರ್ಕ್‌ನ ಅಧ್ಯಕ್ಷ ಅಶೋಕ ಶೆಟ್ಟಿಗಾರ್, ಉದ್ಯಮಿಗಳಾದ ಕೊಡಂಚ ಕೊಳಂಬೆ, ಸುನಿಲ್ ಶೆಟ್ಟಿ ಉಪಸ್ಥಿತರಿದ್ದರು. ಅಣ್ಣು ಶೇರಿಗಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News