×
Ad

ಜೆಪ್ಪು ಸಂತ ಜೋಸೆಫ್ ಕಾಲೇಜಿನಲ್ಲಿ ಕೊಲಾಜ್ ಸ್ಪರ್ಧೆ

Update: 2016-07-22 20:11 IST

ಮಂಗಳೂರು,ಜು.21: ಜೆಪ್ಪು ಸಂತ ಜೋಸೆಫ್ ಕಾಲೇಜಿನ ಪರಿಸರ ಹಾಗೂ ಮಾನವ ಹಕ್ಕುಗಳ ಸಂಘದ ವತಿಯಿಂದ ಇತ್ತೀಚೆಗೆ ಕೊಲಾಜ್ ಚಿತ್ರಗಾರಿಕೆ ಸ್ಪರ್ಧೆ ನಡೆಯಿತು.

ಪರಿಸರವನ್ನು ಉಳಿಸಿದರೆ ಪರಿಸರ ಮನುಷ್ಯನನ್ನು ಉಳಿಸುತ್ತದೆ ಎಂಬ ವಿಷಯದಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ತೃತೀಯ ಬಿಕಾಂ ನ ಆರೀಫ್ ಬಳಗ ವಿಜೇತರಾದರು. ತೀರ್ಪುಗಾರರಾಗಿ ಜೈದೇವ್ ಆಗಮಿಸಿದ್ದರು. ಸಂಘದ ನಿರ್ವಾಹಕಿ ಆರ್.ದುರ್ಗ , ಉಪನ್ಯಾಕಿ ಲವೀನಾ ಆನ್ಸಿಲಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News