×
Ad

ಅಂಬ್ಲಮೊಗರು ಗ್ರಾಪಂನಲ್ಲಿ ರಾಷ್ಟ್ರಧ್ವಜಕ್ಕೆ ಅಗೌರವ ವಿರುದ್ಧ ದೂರು

Update: 2016-07-22 23:50 IST

ಉಳ್ಳಾಲ, ಜು.22: ಅಂಬ್ಲಮೊಗರು ಗ್ರಾಪಂ ಬಳಿ ಎರಡು ತಿಂಗಳ ಹಿಂದೆ ಕಾಮಗಾರಿ ನಡೆಯುತ್ತಿದ್ದ ಸಂದರ್ಭ ರಾಷ್ಟ್ರಧ್ವಜದ ಕಟ್ಟೆ ಹಾನಿಗೊಳಗಾಗಿತ್ತು. ಇದನ್ನು ದುರಸ್ತಿಪಡಿಸದ ಅಂಬ್ಲಮೊಗರು ಗ್ರಾಪಂ ಕಚೇರಿಯ ಮೇಲ್ಛಾವಣಿಯಲ್ಲಿ ರಾಷ್ಟ್ರಧ್ವಜ ಇಟ್ಟು ಅಗೌರವ ತೋರಿಸಿದೆ ಎನ್ನುವ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಡಿವೈಎಫ್‌ಐ ಅಂಬ್ಲಮೊಗರು ಘಟಕಾಧ್ಯಕ್ಷ ಇಬ್ರಾಹೀಂ ಎಂಬವರು ದ.ಕ. ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News