×
Ad

ಜು.26ರಂದು ಮಹಾಸಭೆ

Update: 2016-07-23 00:19 IST

ಕಾರ್ಕಳ, ಜು.22: ಸೌತ್ ಕೆನರಾ ಫೋಟೋಗ್ರಾರ್ಸ್‌ ಅಸೋಸಿಯೇಶನ್‌ನ ಕಾರ್ಕಳ ವಲಯದ 21ನೆ ವಾರ್ಷಿಕ ಮಹಾಸಭೆಯು ಹೊಟೇಲ್ ಪ್ರಕಾಶ್‌ನ ಸಂಭ್ರಮ ಸಭಾಂಗಣದಲ್ಲಿ ಜು.26ರಂದು ಬೆಳಗ್ಗೆ 9 ಗಂಟೆಯಿಂದ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News