ಕುಡ್ಪಾಡಿ: ಇಂದು ಧಾರ್ಮಿಕ ತರಗತಿ
Update: 2016-07-23 00:25 IST
ಮಂಗಳೂರು, ಜು.22: ಇಸ್ಲಾಮಿಕ್ ದಅ್ವಾ ಸೆಂಟರ್ ವತಿಯಿಂದ ಜು.23ರಂದು ಮಗ್ರಿಬ್ ನಮಾಝ್‌ನ ಬಳಿಕ ಜೆಪ್ಪು ಕುಡ್ಪಾಡಿಯ ಬದ್ರಿಯಾ ಜುಮಾ ಮಸೀದಿಯಲ್ಲಿ ‘ಕುರ್ಚಿ ನಮಾಝ್’ ಎಂಬ ವಿಷಯದಲ್ಲಿ ಶೈಖುನಾ ಪಿ.ಎಂ.ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ಧಾರ್ಮಿಕ ತರಗತಿ ನಡೆಸಲಿದ್ದಾರೆ. ಮಹಿಳೆಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.