×
Ad

ಮನೆಯಿಂದ 1 ಲಕ್ಷ ರೂ. ಕಳವು

Update: 2016-07-23 23:56 IST

ಕಾರ್ಕಳ, ಜು.23: ಸಾಣೂರು ಗ್ರಾಮದ ಬಾವಗುತ್ತು ನಿವಾಸಿ ಓಸ್ಮಾಂಡ್ ಡಿಸೋಜ(52) ಎಂಬವರು ಜು.21ರಂದು ಮನೆಯ ಕೋಣೆಯಲ್ಲಿ ಬ್ಯಾಗಿನಲ್ಲಿಟ್ಟಿದ್ದ 1 ಲಕ್ಷ ರೂ. ಕಳವಾಗಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News