ಜು.28ರಿಂದ ವಾರ್ಡ್ ಸಭೆ

Update: 2016-07-23 18:29 GMT


ಮಂಗಳೂರು, ಜು.23: ಮೂಡುಶೆಡ್ಡೆ ಗ್ರಾಪಂನ ಮೂಡುಶೆಡ್ಡೆ ಮತ್ತು ಪಡುಶೆಡ್ಡೆ ವ್ಯಾಪ್ತಿಯ 2016-17ನೆ ಸಾಲಿನ ಪ್ರಥಮ ಸುತ್ತಿನ ವಾರ್ಡ್ ಸಭೆಯು ಜು.28ರಿಂದ 30ರವರೆಗೆ ವಿವಿಧೆಡೆ ನಡೆಯಲಿದೆ.
ಮೂಡುಶೆಡ್ಡೆ ಗ್ರಾಪಂನ 2016-17ನೆ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಆಗಸ್ಟ್ 3ರಂದು ಬೆಳಗ್ಗೆ 10:30ಕ್ಕೆ ಕರುಣಾಲಯ ಸಭಾ ಭವನದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News