×
Ad

ಪದವಿನಂಗಡಿ: ಬೈಕ್ ಕಳವು

Update: 2016-07-25 23:15 IST

ಮಂಗಳೂರು, ಜು.25: ಪದವಿನಂಗಡಿ ಜಂಕ್ಷನ್ ಬಳಿ ಲಾಕ್ ಮಾಡಿ ನಿಲ್ಲಿಸಿದ ಯಮಹಾ ಎಫ್‌ಝೆಡ್ ಬೈಕ್ ಕಳವು ನಡೆದಿರುವ ಬಗ್ಗೆ ಮಂಗಳೂರು ಗ್ರಾಮಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಹಾಲ್‌ರಾಜ್ ಎಂಬವರು ಜು.22ರಂದು 8 ಗಂಟೆಗೆ ಲಾಕ್ ಮಾಡಿ ಕೆಲಸಕ್ಕೆ ಹೋಗಿದ್ದರು. ಕೆಲಸ ಮುಗಿಸಿ ಜು.23 ರಂದು ಸಂಜೆ ಬಂದು ನೋಡಿದಾಗ ಬೈಕ್ ಕಳವು ಆಗಿರುವುದು ಬೆಳಕಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News