×
Ad

ಅಲೆವೂರು: ಮಹಿಳೆ ನಾಪತ್ತೆ

Update: 2016-07-26 23:53 IST

ಮಣಿಪಾಲ, ಜು.26: ಅಲೆವೂರು ಗ್ರಾಮದ ಪ್ರಗತಿನಗರದ ಲೇಬರ್ ಕಾಲೋನಿಯ ಲಕ್ಷ್ಮೀ(25) ಎಂಬವರು ಜು.22ರಂದು ಬೆಳಗ್ಗೆ 8 ಗಂಟೆಗೆ ಕೆಲಸಕ್ಕೆಂದು ಉಡುಪಿ ಕಾಡಬೆಟ್ಟಿಗೆ ಹೋದವರು ಈತನಕ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News