×
Ad

ಬೆಳ್ತಂಗಡಿ: ವೃದ್ಧ ಆತ್ಮಹತ್ಯೆ

Update: 2016-07-27 18:10 IST

ಬೆಳ್ತಂಗಡಿ,ಜು.27: ವೃದ್ಧರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಂತ್ಯಾರು ಸನಿಹ ಸೋಮವಾರ ನಡೆದಿದೆ. ಮೃತರನ್ನು ಪಾರೆಂಕಿ ಗ್ರಾಮದ ಹಾರಬೆ ನಿವಾಸಿ ಧರ್ಣಪ್ಪ ಪೂಜಾರಿ (72) ಎಂದು ಗುರುತಿಸಲಾಗಿದೆ.ಮೃತ ದೇಹ ಪಾರೆಂಕಿ ದುಗ್ಗಲಯ ದೈವಸ್ಥಾನದ ಬಾವಿಯಲ್ಲಿ ಪತ್ತೆಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಶವವನ್ನು ಮೇಲಕ್ಕೆತ್ತಿದ್ದಾರೆ. ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News