ರಸ್ತೆಗೆ ಬಿದ್ದ ಮರ: ಸಂಚಾರ ಅಸ್ತವ್ಯಸ್ತ

Update: 2016-07-27 18:24 GMT

ಕಡಬ, ಜು.27: ಮಂಗಳವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಕೊಂಬಾರು ಗ್ರಾಮದ ಬೀಡುಮಜಲು ಎಂಬಲ್ಲಿ ಮರ ವೊಂದು ವಿದ್ಯುತ್ ತಂತಿಗೆ ಬಿದ್ದ ಪರಿಣಾಮ ವಿದ್ಯುತ್ ಕಬಕ್ಕೆ ಹಾನಿಯಾಗಿದೆ. ರಸ್ತೆಗೆ ಅಡ್ಡಲಾಗಿ ಮರ ಬಿದ್ದುದರಿಂದ ಸುಂಕದಕಟ್ಟೆ - ಕೊಂಬಾರು ನಡುವಿನ ಸಂಪರ್ಕ ರಸ್ತೆ ತಡೆ ಉಂಟಾಯಿತು. ಬುಧವಾರ ಬೆಳಗ್ಗೆ ಸ್ಥಳೀಯರು ಮರವನ್ನು ತೆರವುಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News