ಇಂದು ಪ್ರತಿಭಟನೆ
Update: 2016-07-27 23:55 IST
ಮಂಗಳೂರು, ಜು.27: ಕುಂಜತ್ತಬೈಲ್‌ನ ಮರಕಡ ಶಾಲೆಯಲ್ಲಿ ಐದು ಶಿಕ್ಷಕರ ವರ್ಗಾವಣೆಯನ್ನು ಖಂಡಿಸಿ ಜು.28ರ ಬೆಳಗ್ಗೆ 9:30ಕ್ಕೆ ಮರಕಡ ಶಾಲಾ ಮುಂಭಾಗದಲ್ಲಿ ಮಕ್ಕಳು ಮತ್ತು ಪೋಷಕರು ಪ್ರತಿಭಟನೆ ನಡೆಸಲು ನಡೆಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.