ಜೆಪ್ಪು ಕೆಫೆ ಶುಭಾರಂಭ
Update: 2016-07-28 14:47 IST
ಮಂಗಳೂರು, ಜು.28: ಜಪ್ಪಿನಮೊಗರು ಕ್ರಾಸ್‌ನಿಂದ ಮಹಾಕಾಳಿ ಪಡ್ಪುಗೆ ಬರುವ ರಸ್ತೆಯಲ್ಲಿ ನಿರ್ಮಾಣವಾಗಿರುವ ಜೆಪ್ಪು ಕೆಫೆ ಫ್ಯಾಮಿಲಿ ರೆಸ್ಟೋರೆಂಟ್‌ಗೆ ರವಿವಾರ ಕಾರ್ಪೊರೇಟರ್ ಶೈಲಜಾ ಚಾಲನೆ ನೀಡಿದರು.
ಮಂಗಳವಾರ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೈದರ್ ಪರ್ತಿಪ್ಪಾಡಿ, ನವಾಝ್, ಮಿಥುನ್‌ರೈ, ಸುಧೀರ್ ಟಿ.ಕೆ. ಮೊದಲಾದವರು ಭಾಗವಹಿಸಿದ್ದರು.
ಜೆಪ್ಪು ಕೆಫೆ ಫ್ಯಾಮಿಲಿ ರೆಸ್ಟೋರೆಂಟ್ ಆಗಿದ್ದು, ಇಲ್ಲಿ ಕೋಳಿ ಖಾದ್ಯಗಳ ಜತೆ ಬಿರಿಯಾನಿ ಕೂಡಾ ಲಭ್ಯವಿದೆ ಎಂದು ಮಾಲಕ ಟಿ.ಕೆ. ಅಹ್ಮದ್ ಜೆಪ್ಪು ತಿಳಿಸಿದ್ದಾರೆ.