×
Ad

ನಿಧನ

Update: 2016-07-28 23:35 IST

ಖಾಸಿಂ ಸಾಹೇಬ್
ಕಾಪು, ಜು.28: ಕಾಪು ಕೊಂಬಗುಡ್ಡೆಯ ಖಾಸಿಂ ಸಾಹೇಬ್(82) ಎಂಬವರು ಅಲ್ಪ ಕಾಲದ ಅಸೌಖ್ಯದಿಂದ ಗುರುವಾರ ಮುಂಜಾನೆ ನಿಧನರಾದರು.
ಇವರು ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾದ ಮುಖಂಡ ಅನ್ವರ್ ಅಲಿ ಕಾಪು ಸಹಿತ ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News