×
Ad

ಬಿಜೆಪಿ ಕಾರ್ಯಕರ್ತನಿಗೆ ಹಲ್ಲೆ ಆರೋಪಿ ಪೊಲೀಸ್ ಕಸ್ಟಡಿಗೆ

Update: 2016-07-28 23:36 IST


ಮಂಜೇಶ್ವರ, ಜು.28: ವಿಧಾನಸಭಾ ಚುನಾವಣೆಯ ವಿಜಯೋತ್ಸವ ಸಂದಭರ್ದಲ್ಲಿ ಬಿಜೆಪಿ ಕಾರ್ಯಕರ್ತ ಅಟ್ಟೆಗೋಳಿ ವಿಷ್ಣುನಗರ ನಿವಾಸಿ ಐತ್ತಪ್ಪಬೆಳ್ಚಪ್ಪಾಡರ ಪುತ್ರ ಆನಂದ(39)ಎಂಬವರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಚ್ಲಂಪಾರೆ ನಿವಾಸಿ ಬಿ.ಎಂ. ಹುಸೈನ್‌ರವರ ಪುತ್ರ ಮುಹಮ್ಮದ್ ರಿಯಾಜ್(28)ನನ್ನು ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News