ಮೇಲ್‌ಬೈಲ್: ಯುವತಿ ನಾಪತ್ತೆ
Update: 2016-07-29 23:51 IST
ಕುಂದಾಪುರ, ಜು.29: ಕರ್ಕುಂಜೆ ಗ್ರಾಮದ ನೇರಳಕಟ್ಟೆ ಮೇಲ್‌ಬೈಲು ನಿವಾಸಿ ರವಿ ಪೂಜಾರಿ ಎಂಬವರ ಪತ್ನಿ ಸುಪ್ರೀತಾ ಪೂಜಾರಿ(23) ಜು.25ರಂದು ಬೆಳಗ್ಗೆ ಮನೆಯಿಂದ ಕುಂದಾಪುರ ಪೇಟೆಗೆ ಹೋಗಿಬರುವುದಾಗಿ ಹೇಳಿ ಹೋದವರು ಈವರೆಗೆ ವಾಪಸು ಬಾರದೆ ನಾಪತ್ತೆಯಾಗಿದ್ದಾರೆ. ಇವರು ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕುಂದಾಪುರ ಪೊಲೀಸ್‌ಠಾಣೆ ದೂ.ಸಂ.: 08254-230338 ಅಥವಾ ಠಾಣಾಧಿಕಾರಿ ಮೊ.ಸಂ.:9480805455ನ್ನು ಸಂಪರ್ಕಿಸಬಹುದು.