×
Ad

ಶಂಕರಪುರ: ವ್ಯಕ್ತಿ ನಾಪತ್ತೆ

Update: 2016-07-30 23:57 IST

ಮಣಿಪಾಲ, ಜು.30: ಶಂಕರಪುರ ಸರಕಾರಿ ಗುಡ್ಡೆಯ ಕೆ.ಭಾಸ್ಕರ ಶೆಟ್ಟಿ (52) ಎಂಬವರು ಜು.28ರಂದು ತಾಯಿಯ ಮನೆ ಇಂದ್ರಾಳಿಯಿಂದ ಹೋದವರು ಈತನಕ ವಾಪಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News