ಕುರ್ನಾಡು: ಕೆಸರ್‌ದ ಕಂಡೊಡೊಂಜಿ ದಿನ
Update: 2016-07-31 23:58 IST
ಮಂಗಳೂರು, ಜು.31: ಕುರ್ನಾಡು ಗ್ರಾಮದ ಕುರ್ನಾಡು ಗುತ್ತುವಿನಲ್ಲಿ ಕೆಸರ್‌ದ ಕಂಡೊಡ್ ಆಟಿಡ್ ಒಂಜಿ ದಿನ ಕಾರ್ಯಕ್ರಮ ಜರಗಿತು.ಅಮ್ಮೆಂಬಳ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಹರಿಭಟ್ ಕಾರ್ಯಕ್ರಮ ಉದ್ಘಾಟಿಸಿದರು. ಸೋಮನಾಥ್ ನಾಯ್ಕಾ ಕುರ್ನಾಡು ಗುತ್ತು, ನಾಗರಾಜ್ ಭಂಡಾರಿ ಕುರ್ನಾಡು ಗುತ್ತು, ತಾಪಂ ಸದಸ್ಯ ನವೀನ್ ಪಾದಲ್ಪಾಡಿ, ಕುರ್ನಾಡು ಗ್ರಾಪಂ ಉಪಾಧ್ಯಕ್ಷ ನಿತಿನ್ ಕುಮಾರ್ ಗಟ್ಟಿ, ಗ್ರಾಪಂ ಸದಸ್ಯ ಶಿವಶಂಕರ ಭಟ್ ಕಾಡಿಮಾರು, ಶೇಖರ ಶೆಟ್ಟಿ ಕುರ್ನಾಡು, ಮಾಂಕು ಕುರ್ನಾಡು, ವಿನ್ಸೆಂಟ್ ಡಿಸೋಜ ಕಿನ್ನಾಜೆ ಉಪಸ್ಥಿತರಿದ್ದರು