ಮಂಗಳೂರು: ಬಾಯಿ ಆರೋಗ್ಯ ದಿನಾಚರಣೆ
Update: 2016-08-01 20:19 IST
ಮಂಗಳೂರು,ಆ.1:ಯೆನೆಪೋಯ ದಂತ ವೈದ್ಯಕೀಯ ಕಾಲೇಜಿನ ಪೆರಿಯೋಡೊಂಟಿಕ್ಸ್ ವಿಭಾಗದಲ್ಲಿ ಬಾಯಿ ಆರೋಗ್ಯ ದಿನಾಚರಣೆಯನ್ನು ಇಂದು ಪ್ರಾಂಶುಪಾಲ ಡಾ. ಬಿ.ಎಚ್. ಶ್ರಿಪತಿ ರಾವ್ ಉದ್ಘಾಟಿಸಿದರು.
ಪೆರಿಯೋಡೊಂಟಿಕ್ಸ್ ವಿಭಾಗದ ಮುಖ್ಯಸ್ಥ ಡಾ. ಶಶಿಕಾಂತ್ ಹೆಗ್ಡೆ ಸ್ವಾಗತಿಸಿದರು. ಡಾ. ರಾಜೇಶ್ ಕೆ.ಎಸ್. ವಂದಿಸಿದರು.