×
Ad

ಗೃಹ ಸಚಿವರ ಜೊತೆ ಸಂವಾದ ನಡೆಸಿದ ವಿದ್ಯಾರ್ಥಿಗೆ ಸನ್ಮಾನ

Update: 2016-08-01 21:10 IST

 ಪುತ್ತೂರು,ಆ.31: ಸರಕಾರಿ  ಹಿರಿಯ ಪ್ರಾಥಮಿಕ ಶಾಲೆ ಹಾರಾಡಿ  ಅಧ್ಯಾಪಕರ ಕೂರತೆ ಬಗ್ಗೆ  ಗೃಹ  ಮಂತ್ರಿ ಜೊತೆ ಸಂವಾದ  ನಡೆಸಿದ   8 ನೇ  ತರಗತಿಯ  ವಿದ್ಯಾರ್ಥಿ  ದಿವಿತ್ ರೈ  ಗೆ    ಎಸ್ .ಡಿ.ಪಿ.ಐ ಬನ್ನೂರು  ವಲಯದ ವತಿಯಿಂದ   ಸನ್ಮಾನ ಮಾಡಲಾಯಿತು.  ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ  ಬನ್ನೂರು  ವಲಯ 1 ಆಧ್ಯಕ್ಷರು ಮಹಮ್ಮದ್  ಹಾಗೂ    ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News