×
Ad

ಆ. 7: ಮಂಗಳೂರಿನಿಂದ ಶಾರ್ಜಾಕ್ಕೆ ಪ್ರತಿದಿನ ವಿಮಾನಯಾನ

Update: 2016-08-01 21:25 IST

ಮಂಗಳೂರು,ಆ.1: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆ. 7 ರಿಂದ ಶಾರ್ಜಾಕ್ಕೆ ಪ್ರತಿದಿನ ವಿಮಾನಯಾನ ಆರಂಭವಾಗಲಿದೆ.

 ಜೆಟ್‌ಏರ್‌ವೇಸ್ ನಿಂದ ಪ್ರತಿದಿನ ಶಾರ್ಜಾ ಮಂಗಳೂರು ನಡುವೆ ವಿಮಾನ ಓಡಾಟ ನಡೆಯಲಿದೆ. ಬೆಳಿಗ್ಗೆ 9.05ಕ್ಕೆ ಮಂಗಳೂರಿನಿಂದ ಶಾರ್ಜಾಕ್ಕೆ ವಿಮಾನ ಪ್ರಯಾಣಿಸಲಿದ್ದು , ಶಾರ್ಜಾದಿಂದ ಹೊರಟ ವಿಮಾನ ಸಂಜೆ 5.45ಕ್ಕೆ ಮಂಗಳೂರು ತಲುಪಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News