ಕುಸಿದು ಬಿದ್ದು ಮೃತ್ಯು
Update: 2016-08-01 23:48 IST
ಉಡುಪಿ, ಆ.1: ಉಡುಪಿ ಸರ್ವಿಸ್ ಬಸ್ ನಿಲ್ದಾಣದಲ್ಲಿ ಹಿರೇಬೆಟ್ಟು ಗ್ರಾಮದ ಮೂಡುಕೋಡಿ ಅನಂತ ನಾಯಕ್‌ರ ಮಗ ಗೋಪಾಲಕೃಷ್ಣ (46) ಎಂಬವರು ಸೋಮವಾರ ಬೆಳಗ್ಗೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.