×
Ad

ಸೌದಿಯಲ್ಲಿ ಒಬ್ಬೇ ಒಬ್ಬ ಭಾರತೀಯ ಕಾರ್ಮಿಕ ಹಸಿವಿನಿಂದ ಇರಲು ಬಿಡುವುದಿಲ್ಲ : ಸುಷ್ಮಾ ಸ್ವರಾಜ್

Update: 2016-08-02 16:02 IST

ಹೊಸದಿಲ್ಲಿ,ಆ.2: ಸೌದಿಯಲ್ಲಿ ಕೆಲಸ ಕಳಕೊಂಡು ಕಂಗಾಲಾಗಿರುವ ಭಾರತೀಯ ಕಾರ್ಮಿಕರ ನೆರವಿಗೆ ಧಾವಿಸಿರುವ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಮಂಗಳವಾರ ಸಂಸತ್ತಿನಲ್ಲಿ ಹೇಳಿಕೆ ನೀಡಿ " ಒಬ್ಬೇ ಒಬ್ಬ ಭಾರತೀಯ ಕಾರ್ಮಿಕ ಸೌದಿಯಲ್ಲಿ ಹಸಿವಿನಿಂದ ಇರಲು ಬಿಡುವುದಿಲ್ಲ" ಎಂದು ಅಭಯ ನೀಡಿದ್ದಾರೆ. 

Courtesy : ndtv.com

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News