ಅಂಧ ಭಿಕ್ಷುಕ ಮೃತ್ಯು
Update: 2016-08-04 23:47 IST
ಬೈಂದೂರು, ಆ.4: ಸುಮಾರು ಎರಡು ತಿಂಗಳಿನಿಂದ ಬೈಂದೂರು ಪರಿಸರದಲ್ಲಿ ಭಿಕ್ಷೆ ಬೇಡುತ್ತಿದ್ದ ಅಂಧ ವೃದ್ಧರೊಬ್ಬರು ಮಂಗಳವಾರ ಬೈಂದೂರು ಸಂತೆ ಮಾರ್ಕೆಟ್ ಬಳಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.