ನಿಧನ
Update: 2016-08-05 23:35 IST
ರುಕ್ಮಿಣಿ ಗೋರೆ
ಉಪ್ಪಿನಂಗಡಿ, ಆ.5: ಹತ್ಯಡ್ಕ ಗ್ರಾಮದ ದಿ. ಗೋರೆ ಸುಬ್ರಾಯ ಭಟ್ ಇವರ ಪತ್ನಿ ರುಕ್ಮಿಣಿ ಗೋರೆ(85) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೃತರು ಐವರು ಪುತ್ರರು ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.