×
Ad

ಮಹಿಳೆ ಆತ್ಮಹತ್ಯೆ

Update: 2016-08-06 23:47 IST

ಬೈಂದೂರು, ಆ.6: ವೈಯಕ್ತಿಕ ಕಾರಣ ದಿಂದ ಮನನೊಂದ ರಾಗಿಹಕ್ಲು ಮಡ್ಲಗೇರಿ ನಿವಾಸಿ ಸುಲೋಚನಾ(35) ಎಂಬವರು ಶುಕ್ರವಾರ ಮನೆ ಸಮೀ ಪದ ಮರಕ್ಕೆ ನೇಣು ಬಿಗಿದು ಮಾಡಿ ಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News