×
Ad

ಕಡಬ : ಮರ ಬಿದ್ದು ರಸ್ತೆ ತಡೆ

Update: 2016-08-07 16:55 IST

ಕಡಬ, ಆ.7. ಇಲ್ಲಿನ ಸುಂಕದಕಟ್ಟೆಯಿಂದ ಕೊಂಬಾರನ್ನು ಸಂಪರ್ಕಿಸುವ ರಸ್ತೆಯಲ್ಲಿ ಬೃಹತ್ ಗಾತ್ರದ ಮರವೊಂದು ಬಿದ್ದ ಪರಿಣಾಮ ರಸ್ತೆ ತಡೆ ಉಂಟಾದ ಘಟನೆ ಭಾನುವಾರದಂದು ನಡೆದಿದೆ.ವಿದ್ಯುತ್ ಕಂಬ ಮುರಿದಿದ್ದು, ತಂತಿಗಳಿಗೆ ಹಾನಿಯಾಗಿವೆ. ಈ ರಸ್ತೆಯಲ್ಲಿ ಪದೇ ಪದೇ ಮರಗಳು ಬೀಳುತ್ತಿರುವುದರಿಂದ ಪ್ರಯಾಣಿಕರು  ಜೀವಭಯದಿಂದ ಓಡಾಡಬೇಕಾದ ಸನ್ನಿವೇಶ ಎದುರಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News