×
Ad

ಪೆರ್ಮುದೆ ಸೈ೦ಟ್ ಲೋರೆನ್ಸ್ ಚಾಪೆಲ್ ನ ನೂತನ ಕಟ್ಟಡಕ್ಕೆ ಶಿಲಾನ್ಯಾಸ

Update: 2016-08-07 20:06 IST

ಕಾಸರಗೋಡು,ಆ.7 : ಪೆರ್ಮುದೆ  ಸೈ೦ಟ್ ಲೋರೆನ್ಸ್ ಚಾಪೆಲ್ ನ   ನೂತನ ಕಟ್ಟಡಕ್ಕೆ  ಆದಿತ್ಯವಾರ  ಮಂಗಳೂರು ಧರ್ಮಪ್ರಾಂತ್ಯದ  ವಿಕಾರ್ ಜನರಲ್   ವ೦ದನೀಯ   ಡೆನ್ನಿಸ್  ಮೊರಾಸ್   ಶಿಲಾನ್ಯಾಸ ನೆರವೇರಿಸಿದರು.ಕಯ್ಯಾರು ಕ್ರಿಸ್ತರಾಜ ದೇವಾಲಯದ  ಧರ್ಮಗುರು ವಂದನೀಯ   ವಿಕ್ಟರ್ ಡಿ ಸೋಜ ,ಪೆರ್ಮುದೆ ವಾಳೆಯ ಗುರಿಕ್ಕಾರ  ವಿನ್ಸೆಂಟ್ ಮೊಂತೇರೊ , ಕಯ್ಯಾರು  ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ   ಜಾರ್ಜ್ ಡಿ ಅಲ್ಮೇಡಾ  ಮೊದಲಾದವರು ಉಪಸ್ಥಿತರಿದ್ದರು.

 ಚಾಪೆಲ್ ನ  ವಾರ್ಷಿಕೋತ್ಸವದಂಗವಾಗಿ ನಡೆದ  ದಿವ್ಯ  ಬಲಿಪೂಜೆಯನ್ನು  ವಂದನೀಯ ಡೆನಿಸ್ ಮೊರಾಸ್ ,  ನೆರವೇರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News