×
Ad

ಆ.11: ಸಂತ ಫಿಲೊಮಿನಾ ವಾರ್ಷಿಕ ಹಬ್ಬ

Update: 2016-08-07 23:44 IST

ಉಪ್ಪಿನಂಗಡಿ, ಆ.7: ಇಲ್ಲಿನ ಸಂತ ಫಿಲೊಮಿನಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆ.11ರಂದು ಶಾಲಾ ಪಾಲಕಿ ಸಂತ ಫಿಲೊಮಿನಾ ಅಮ್ಮನವರ ವಾರ್ಷಿಕ ಹಬ್ಬ ನಡೆಯಲಿದೆ.
 ಬೆಳಗ್ಗೆ 10:30ಕ್ಕೆ ಬಲಿಪೂಜೆ ನಡೆಯಲಿದ್ದು, ಮಂಗಳೂರು ಧರ್ಮಪ್ರಾಂತದ ವಿಕಾರ್ ಜನರಲ್ ಅ.ವಂ.ಮೊನ್ಸಿಂಜೊರ್ ಡೆನಿಸ್ ಮೊರಾಸ್ ಪ್ರಭು ದಿವ್ಯಾ ಬಲಿಪೂಜೆ ನೆರವೇರಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News