×
Ad

ಮಹಿಳೆ ನಾಪತ್ತೆ

Update: 2016-08-15 23:52 IST

ಮಣಿಪಾಲ, ಆ.15: ಹೆರ್ಗಾ ಗೋಳಿಕಟ್ಟೆ ನಿವಾಸಿ ರಾಮಕೃಷ್ಣ ಕೆದ್ಲಾಯ ಎಂಬವರ ಪುತ್ರಿ ರೇವತಿ ಕೆದ್ಲಾಯ ಎಂಬವರು ಆ.15ರಂದು ಮನೆಯಿಂದ ಹೋದವರು ಈ ತನಕ ವಾಪಸ್ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News