×
Ad

ಹಳೆಯಂಗಡಿ ಮದ್ರಸ

Update: 2016-08-15 23:52 IST


ಹಳೆಯಂಗಡಿ, ಆ.15: ಇಲ್ಲಿನಹಿಮಾಯತುಲ್ ಇಸ್ಲಾಮ್‌ಮದ್ರಸದಲ್ಲಿ ನಡೆದ ಸ್ವಾತಂತ್ರ್ಯೋ ತ್ಸದ ಧ್ವಜಾರೋಹಣವನ್ನು ಮದ್ರಸ ಸಮಿತಿಯ ಅಧ್ಯಕ್ಷ ಅಬ್ದುರ್ರಝಾಕ್ ಮೂಡುತೋಟ ಸಾಗ್ ನೆರವೇರಿಸಿದರು. ಖತೀಬ್ ಇಸ್ಮಾಯೀಲ್ ದಾರಿಮಿ, ಸದರ್ ಮುಅಲ್ಲಿಂ ರಶೀದ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News